Published On: Tue, Jan 2nd, 2018

ಹೊಸ ವರ್ಷದ ದಿನ ಪಾಲಿಕೆಯ ಆಸ್ಪತ್ರೆಯಲ್ಲಿ ಹುಟ್ಟಿದ್ದಕ್ಕೆ ₹5 ಲಕ್ಷ ಭರ್ಜರಿ ಕೊಡುಗೆ ಮೇಯರ್‌ ಆರ್‌.ಸಂಪತ್‌ ರಾಜ್‌

Share This
Tags


 

ಬೆಂಗಳೂರುಪಾಲಿಕೆಯ ಆಸ್ಪತ್ರೆಯಲ್ಲಿ ಹೊಸ ವರ್ಷದ ದಿನ ಮೊದಲು ಹುಟ್ಟುವ ಹೆಣ್ಣು ಮಗುವಿಗೆ ₹5 ಲಕ್ಷ ನೀಡುವುದಾಗಿ ಮೇಯರ್‌ ಘೋಷಿಸಿದ್ದರು.

ರಾಜಾಜಿನಗರದ ನಾಗರಾಜ್‌ ಸ್ಮಾರಕ ಹೆರಿಗೆ ಆಸ್ಪತ್ರೆಯಲ್ಲಿ ಹೊಸ ವರ್ಷದ ಮೊದಲ ದಿನ ಪುಷ್ಪಾ ಅವರು ಭಾನುವಾರ ಮಧ್ಯರಾತ್ರಿ 12.05ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

 ಆಸ್ಪತ್ರೆಗೆ ಭೇಟಿ ನೀಡಿದ ಸಂಪತ್‌ ರಾಜ್‌ ಅವರು ಪುಷ್ಪಾ ಅವರಿಗೆ  ₹5 ಲಕ್ಷ ಮೊತ್ತವನ್ನು ವಿತರಿಸಿ, ಶುಭಾಶಯ ಕೋರಿದರು. ಮಗುವಿನ ಹೆಸರಿನಲ್ಲಿ ಈ ಹಣವನ್ನು ಠೇವಣಿ ಇಟ್ಟು, ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.

About the Author

-

Powered By Indic IME