Published On: Wed, Jan 22nd, 2020

ಬೆಂಗಳೂರು ಜಲಮಂಡಳಿ : ದಿನಾಂಕ:23.01.2020 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

Share This
Tags

ಬೆಂಗಳೂರು ಜನವರಿ 22:  ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಸರಬರಾಜು ಯೋಜನೆ 1, 2 & 3ನೇ ಹಂತದ ಟಿ.ಕೆ.ಹಳ್ಳಿ, ಹಾರೋಹಳ್ಳಿ & ತಾತಗುಣಿಯ ಯಂತ್ರಗಾರಗಳಲ್ಲಿ ದುರಸ್ಥಿ ಕಾಮಗಾರಿಯ ಸಲುವಾಗಿ ದಿನಾಂಕ:23.01.2020 ರ ಬೆಳಗ್ಗೆ:06:00 ರಿಂದ ರಾತ್ರಿ:10:00 ಗಂಟೆಯವರೆಗೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜಯನಗರ, ಜೆ.ಪಿ.ನಗರ, ಬಸವನಗುಡಿ, ಬನಶಂಕರಿ, ಬನಶಂಕರಿ 2 ಮತ್ತು 3 ನೇ ಹಂತ,  ಚಾಮರಾಜಪೇಟೆ, ಬನಗಿರಿ ನಗರ. ಹೊಸಕೆರೆಹಳ್ಳಿ, ಎಮ್.ಎನ್.ಕೆ. ವಿ.ವಿ.ಪುರಂ, ಕುಮಾರಸ್ವಾಮಿ ಲೇಔಟ್, ಪಧ್ಮನಾಭ ನಗರ, ಭೈರಸಂದ್ರ, ಜಾನ್ಸನ್ ಮಾರ್ಕೆಟ್, ಆಡುಗೋಡಿ, ದೊಮ್ಮಲೂರು, ಬಿ.ಟಿ.ಎಂ, ಲೇಔಟ್, ಸಿ,ಎಲ್,ಆರ್, ಬಾಪೂಜಿನಗರ, ಮೈಸೂರು ರಸ್ತೆ, ಶ್ರೀರಾಂಪುರ, ಓಕಳೀಪುರ , ಇಂದಿರಾನಗರ 1ನೇ ಹಂತ, ಶ್ರೀನಗರ, ಹಲಸೂರು, ಶಾಂತಿನಗರ ಹಾಗೂ ಕೋರಮಂಗಲ, ವಿಜಯನಗರ, ಚೋಳೂರು ಪಾಳ್ಯ, ಜೀವನ್ ಭೀಮಾನಗರ, ವಿಲ್ಸನ್ ಗಾರ್ಡನ್ ರಸ್ತೆ, ಹೊಂಬೇಗೌಡ ನಗರ, ನೀಲಸಂದ್ರ, ಕೆ.ಆರ್.ಮಾರುಕಟ್ಟೆ ಪ್ರದೇಶ, ಯಶವಂತಪುರ, ಮಲ್ಲೇಶ್ವರಂ, ಮತ್ತಿಕೆರೆ. ಗೋಕುಲ್ ಎಕ್ಸ್‍ಟೆನ್ಷನ್, ಜಯಮಹಲ್,ವಸಂತನಗರ, ಆರ್.ಎಸ್.ಪಾಳ್ಯ, ಜಾನಕಿರಾಮ ಲೇಔಟ್, ಲಿಂಗರಾಜಪುರ, ಮುತ್ಯಾಲನಗರ, ಆರ್.ಟಿ.ನಗರ, ಸಂಜಯ್ ನಗರ, ಸದಾಶಿವನಗರ, ಹೆಬ್ಬಾಳ, ಪ್ಯಾಲೇಸ್ ಗುಟ್ಟಳ್ಳಿ, ಭಾರತೀ ನಗರ, ಸುಧಾಮನಗರ, ಮಚಲೀಬೆಟ್ಟ, ಫ್ರೇಜûರ್ ಟೌನ್, ಪಿಳ್ಳಣ್ಣ ಗಾರ್ಡನ್, ಬನ್ನಪ್ಪ ಪಾರ್ಕ್, ಶಿವಾಜಿನಗರ, ಚಿಕ್ಕಲಾಲ್‍ಬಾಗ್,  ಗವಿಪುರ,  ಬ್ಯಾಟರಾಯನ ಪುರ, ಮೆಜೆಸ್ಪಿಕ್,  ಕಸ್ತೂರಬಾ ರಸ್ತೆ, ಮಡಿವಾಳ, ಯೆಲಚೇನಹಳ್ಳಿ, ಇಸ್ರೋಲೇಔಟ್, ಪೂರ್ಣ ಪ್ರಜ್ಞಾನಲೇಔಟ್, ಮುನೇಶ್ವರ ನಗರ, ಸಂಪಂಗಿರಾಮನಗರ ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

About the Author

-

Powered By Indic IME