Published On: Tue, Aug 11th, 2020

ತನ್ಮಯಿಗೆ ಎಸೆಸೆಲ್ಸಿಪರೀಕ್ಷೆಯಲ್ಲಿ ಶೇ.96.32 (602 ಅಂಕ) ಗಳಿಸಿದ್ದಾರೆ

Share This
Tags

ಬೆಂಗಳೂರು, ಅ.10: ಸಿಲಿಕಾನ್ ಸಿಟಿ ನ್ಯೂಸ್ ನ ಸಂಪಾದಕರಾದ  ನರಸಿಂಹರಾಜು. ಎನ್ ಅವರ ಮಗಳಾದ  ಕುಮಾರಿ ತನ್ಮಯಿ. N. S ಅವರು 2020 ರಾಜ್ಯದಲ್ಲಿ ನಡೆದ ಎಸೆಸೆಲ್ಸಿ   ಪರೀಕ್ಷೆಯಲ್ಲಿ, ಬೆಂಗಳೂರಿನ ವೈಯಾಲಿಕಾವಲ್ ನ  ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯ ವಿದ್ಯಾರ್ಥಿನಿ 96.32% (602  ಅಂಕಗಳನ್ನು) ಗಳಿಸಿದ್ದಾರೆ.

About the Author

-

Powered By Indic IME