Published On: Thu, Feb 21st, 2013
Jobs | By Raju

ಸಂದರ್ಶನ

Share This
Tags
 ಸಹಾಯಕ ಅಭಿಯಂತರರು ಹಾಗೂ ಸಹಾಯಕ ಶಸ್ತ್ರ ಚಿಕಿತ್ಸಕರ ಹುದ್ದೆಗಳಿಗೆ ಫೆ.27, 28 ರಂದು ಸಂದರ್ಶನ
ಬೆಂಗಳೂರು, ಫೆಬ್ರವರಿ ೨೧ : ಜಲ ಸಂಪನ್ಮೂಲ ಇಲಾಖೆಯಲ್ಲಿನ ಸಹಾಯಕ ಯಾಂತ್ರಿಕ ಅಭಿಯಂತರರ ೨೦ ಹುದ್ದೆಗಳಿಗೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಶಸ್ತ್ರ ಚಿಕಿತ್ಸಕರ ಮೂರು ಹಿಂಬಾಕಿ ಸೇರಿದಂತೆ 45 ಹುದ್ದೆಗಳಿಗೆ ಫೆಬ್ರವರಿ 28 ರಂದು ಕರ್ನಾಟಕ ಲೋಕ ಸೇವಾ ಆಯೋಗದ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಸಂದರ್ಶನಕ್ಕೆ ಅರ್ಹರಾದವರ ಹೆಸರು ಮತ್ತಿತರ ವಿವರಗಳನ್ನು ಲೋಕ ಸೇವಾ ಆಯೋಗದ  ಕೇಂದ್ರ ಕಚೇರಿ ಹಾಗೂ ಎಲ್ಲಾ ಪ್ರಾಂತೀಯ ಕಚೇರಿಗಳ ಸೂಚನಾ ಫಲಕದಲ್ಲಿ ಹಾಗೂ ಆಯೋಗದhttp:// www.kpsc.kar.nic.inಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
 

About the Author

-

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Powered By Indic IME